ಸಚಿವ ಈಶ್ವರಪ್ಪ ಕಾಲಿಗೆ ಬಿದ್ದ ಶಿವಮೊಗ್ಗ ತಹಶಿಲ್ದಾರ್,ಸಾರ್ವಜನಿಕರಿಂದ ಆಕ್ಷೇಪ | Oneindia Kannada

2020-05-01 2,309

ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಕೆ ಎಸ್ ಈಶ್ವರಪ್ಪ ನವರ ಕಾಲಿಗೆ ಬಿದ್ದ ಶಿವಮೊಗ್ಗದ ನೂತನ ತಹಶಿಲ್ದಾರ್ ನಾಗರಾಜ್,ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ವಿಜಯ ಕುಮಾರ್ ಕೂಡ ಸಚಿವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ರು.ಅಧಿಕಾರಿಗಳ ವರ್ತನೆ ಕಂಡು ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದರು.

Shivamogga's new Tahsildar Nagaraj, who fell to the feet of Minister KS Eshwarappa after taking office, has raised objections by the public over the behavior of the officials.

Videos similaires